This Blog
Linked From Here
This Blog
 
 
 
 
Linked From Here
 
 
 

'ಮುಂಬರುವ ಭೀಕರ ಆಪತ್ಕಾಲದಲ್ಲಿ ಜೀವಂತವಾಗಿರಲು ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆಯನ್ನು ಹೆಚ್ಚಿಸಿರಿ !' -ಡಾ. ಜಯಂತ ಆಠವಲೆ

ಪ್ರಾರ್ಥನಾಸ್ಥಳದಿಂದ ಕೊಡುತ್ತಿದ್ದ ಬಾಂಗ್‌ಗೆ ಕಾನೂನುಮಾರ್ಗದಿಂದ ತಡೆ

ಜಿಹಾದಿ ಧರ್ಮಾಂಧರೆದುರು ಆರ್ಭಟಿಸಿದಚಿಕ್ಕಮಗಳೂರಿನ ಧರ್ಮಾಭಿಮಾನಿಶ್ರೀ.ರಾಜು!
ಚಿಕ್ಕಮಗಳೂರು: ಧರ್ಮಾಂಧರು ಶಾಂತಿನಗರದಲ್ಲಿನ ತಮ್ಮ ಪ್ರಾರ್ಥನಾ ಸ್ಥಳದಲ್ಲಿ ಪ್ರತಿ ರಾತ್ರಿ ಧ್ವನಿವರ್ಧಕದ ಮೂಲಕ ಬಾಂಗ್ ಕೊಡುತ್ತಿದ್ದರು. ಇದನ್ನು ಸ್ಥಳೀಯ ಧರ್ಮಾಭಿಮಾನಿ ಶ್ರೀ.ರಾಜುರವರು ಇತರ ೪ಹಿಂದೂ ಯುವಕರ ಸಹಾಯ ದಿಂದ ಕಾನೂನುಬದ್ಧ ಮಾರ್ಗದಿಂದ ನಿಲ್ಲಿಸಿ ದರು. (ಧರ್ಮಾಂಧರು ರಾತ್ರಿ ವೇಳೆ ಕೊಡುತ್ತಿರುವ ಬಾಂಗ್‌ನ್ನು ಕಾನೂನು ಬದ್ದವಾಗಿ ನಿಲ್ಲಿಸಿದ ಶ್ರೀ.ರಾಜುರವರಿಗೆ ಅಭಿನಂದನೆಗಳು! ಎಲ್ಲೆಡೆಯ ಹಿಂದೂ ಗಳು ಶ್ರೀ.ರಾಜುರವರ ಆದರ್ಶವನ್ನು ತಮ್ಮೆದುರು ಇಟ್ಟುಕೊಂಡರೆ ಎಲ್ಲರಿಗೂ ಶಾಂತ ನಿದ್ದೆ ಬರುವುದು. -ಸಂಪಾದಕರು)

ಹಿಂದೂಗಳೇ, ರಾಜ್ಯದ ಧರ್ಮದ್ರೋಹಿ ಭಾಜಪದ ರಾಜಕಾರಣಿಗಳು ಧಾರ್ಮಿಕಭಾವನೆಯನ್ನು ಮೆಟ್ಟುತ್ತಾ..

ಹಿಂದೂಗಳೇ, ರಾಜ್ಯದ ಧರ್ಮದ್ರೋಹಿ ಭಾಜಪದ ರಾಜಕಾರಣಿಗಳು ಧಾರ್ಮಿಕ 
ಭಾವನೆಯನ್ನು ಮೆಟ್ಟುತ್ತಾ ದೇವಸ್ಥಾನಗಳನ್ನು ಅನಧಿಕೃತವೆಂದು ನಿರ್ಧರಿಸಿ ಕೆಡಹುತ್ತಿರುವಾಗ
ದೇವಸ್ಥಾನದೊಳಗಿನ ಮೂರ್ತಿಗಳನ್ನು ಧ್ವಂಸಗೊಳಿಸುವ ಮೊದಲೇ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿರಿ!
ರಾಜ್ಯದ ಭಾಜಪ ಸರಕಾರವು ದೇವ ಸ್ಥಾನಗಳನ್ನು ಅನಧಿಕೃತವೆಂದು ನಿರ್ಧರಿಸಿ ಕೆಡಹುತ್ತಿದೆ. ವಿಕಾಸದ ಹೆಸರಲ್ಲಿ ಇತರ ಅನೇಕ ಸ್ಥಳಗಳಲ್ಲಿಯೂ ಹಿಂದೂಗಳ ದೇವಸ್ಥಾನಗಳನ್ನು ಕೆಡಹುವ ಗುರಿಯನ್ನು ಇಟ್ಟುಕೊಂಡಿದೆ. ಧರ್ಮದ್ರೋಹಿ ರಾಜಕಾರಣಿಗಳು ಕೆಡಹುತ್ತಿದ್ದ ಈ ದೇವಸ್ಥಾನಗಳು ಸಮಾಜದ ದೇವರಕೋಣೆಯಾಗಿವೆ. ಈ ದೇವರಕೋಣೆಯಿಂದ ದೊರಕುವ ಚೈತನ್ಯ ದಿಂದಲೇ ಇಂದು ಇಡೀ ಜಗತ್ತಿನ ಕಾರ್ಯವು ನಡೆಯುತ್ತಿವೆ. ಈ ದೇವಸ್ಥಾನಗಳು ನಾಶವಾದರೆ ಅರಾಜಕತೆ ಹರಡಿ ಹಿಂದೂಗಳ ಅಸ್ತಿತ್ವಕ್ಕೆ ಆಪತ್ತು ಬರುವುದು.

ದಾವಣಗೆರೆಯಲ್ಲಿ ಹಿಂದೂಗಳ ದಿಬ್ಬಣದ ಮೇಲೆ ಧರ್ಮಾಂಧರಿಂದ ಕಲ್ಲುತೂರಾಟ

ದಾವಣಗೆರೆ: ಇಲ್ಲಿನ ವಿನೋಬ ನಗರ ದಲ್ಲಿ ಓರ್ವ ಹಿಂದೂವಿನ ಮದುವೆಯ ದಿಬ್ಬಣದ ಮೆರವಣಿಗೆಗೆ ಧರ್ಮಾಂಧರು  ತಮ್ಮ ಧಾರ್ಮಿಕಕೇಂದ್ರದಿಂದ ಕಲ್ಲುತೂರಾಟ ನಡೆಸಿದರು. (ಹಿಂದೂಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳು ಧರ್ಮಾಂಧ ರಿಂದ ಏಟು ತಿನ್ನಬೇಕಾಗುವುದು ಹಿಂದೂಗಳಿಗೆ ಲಜ್ಜಾಸ್ಪದ ವಿಷಯವಾಗಿದೆ! ಹಿಂದೂಗಳ ಧಾರ್ಮಿಕ ಮತ್ತು ವೈಯಕ್ತಿಕ ಮೆರಮೆರಣಿಗೆಯ ಮೇಲಾಗುವ ಕಲ್ಲು ತೂರಾಟವು ಭಾರತದಲ್ಲಿ ಪಾಕಿಸ್ತಾನ ನಿರ್ಮಾಣವಾಗುವುದರ ದ್ಯೋತಕ ವಾಗಿದೆ. ಧರ್ಮಾಂಧಪ್ರೇಮಿ ರಾಜಕಾರಣಿ ಗಳಿಂದಲೇ ಈ ಸ್ಥಿತಿ ಬಂದಿದೆ. ಈ ಸ್ಥಿತಿ ಯನ್ನು ಬದಲಾಯಿಸಲು ಹಿಂದೂಗಳು ಸಂಘಟಿತರಾಗಿ ರಾಷ್ಟ್ರ ಮತ್ತು ಧರ್ಮ ಪ್ರೇಮಿ ರಾಜಕಾರಣಿಗಳ ಕೈಯಲ್ಲಿ ಅಧಿಕಾರ ಒಪ್ಪಿಸಬೇಕು! -ಸಂಪಾದಕರು)

ಯಾರಿಗೂ ದೇಶದ ವಿಕಾಸಕ್ಕಾಗಿ ಅಧಿಕಾರ ಬೇಕಿಲ್ಲ ಕೇವಲ ಸ್ವಾರ್ಥಕ್ಕಾಗಿ ಬೇಕಾಗಿದೆ! -ಸೌ. ವಿದುಲಾ ...

‘ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಧಾರವಾಡದಲ್ಲಿ ಹಿಂದೂ ಧರ್ಮಜಾಗೃತಿ ಸಭೆ’
ಯಾರಿಗೂ ದೇಶದ ವಿಕಾಸಕ್ಕಾಗಿ ಅಧಿಕಾರ ಬೇಕಿಲ್ಲ ಕೇವಲ
ಸ್ವಾರ್ಥಕ್ಕಾಗಿ ಬೇಕಾಗಿದೆ! - ಸೌ. ವಿದುಲಾ ಹಳದೀಪುರ
ದೀಪ ಪ್ರಜ್ವಲನೆ ಮಾಡುತ್ತಿರುವ ಕು.ಸ್ಫೂರ್ತಿ ಮಧ್ಯದಲ್ಲಿ
ಪೂ.ಅಭಿನವ ಬೂದೀಶ್ವರ ಸ್ವಾಮಿ ಮತ್ತು ಸೌ.ವಿದುಲಾ ಹಳದೀಪುರ
ಧಾರವಾಡ: ‘ಇವತ್ತು ರಾಷ್ಟ್ರದಲ್ಲಿ ಭ್ರಷ್ಟಾ ಚಾರವು ಶಿಷ್ಟಾಚಾರವಾಗಿದೆ. ರಾಜಕೀಯ ಪುಢಾರಿಗಳು ಭ್ರಷ್ಟಾಚಾರದಲ್ಲಿ ಗಳಿಸಿದ ರೂ. ೭೦ಲಕ್ಷ ಕೋಟಿ ಸ್ವಿಸ್ ಬ್ಯಾಂಕ್‌ನಲ್ಲಿ ಜಮೆಯಾಗಿದೆ. ಕಾಂಗ್ರೆಸ್ ಸರಕಾರ ಆರಿಸಿ ಬಂದ ೧೦೦ದಿನಗಳೊಳಗೆ ಸ್ವಿಸ್ ಬ್ಯಾಂಕಿ ನಲ್ಲಿರುವ ಹಣವನ್ನು ಹಿಂದೆ ತರುವ ಬಗ್ಗೆ ಮಾಡಿದ ಘೋಷಣೆಯ ಬಗ್ಗೆ ಅದಕ್ಕೆ ಮರೆತು ಹೋಗಿದೆ.

ಛತ್ತೀಸಗಡ ರಾಜ್ಯದ ಆದರ್ಶ!

ದೇಶದಲ್ಲಿನ ಸಾರ್ವಜನಿಕ ವಿತರಣಾ ವ್ಯವಸ್ಥೆಯೂ ಭ್ರಷ್ಟ ವ್ಯವಸ್ಥೆ ಯೆಂದು ಕುಪ್ರಸಿದ್ಧವಾಗಿದೆ. ಈ ಭ್ರಷ್ಟಾಚಾರದ ಮೂಲ ಖಾಸಗೀ ನ್ಯಾಯಬೆಲೆಯ ಅಂಗಡಿಯವರಾಗಿದ್ದಾರೆ. ನ್ಯಾಯಬೆಲೆಯ ಅಂಗಡಿಯವ ರಿಗೆ ಸರಕಾರದಿಂದ ಸಿಗುವ ಅನುದಾನ ಸಾಕಾಗುವುದಿಲ್ಲವೆಂದು ಅವರ ನಿತ್ಯದ ದೂರಾಗಿದೆ. ಈ ದೂರಿನ ಹಿಂದಿನ ತಿರುಳು ಏನೆಂಬುದು ಯಾರಿಗೂ ತಿಳಿದಿಲ್ಲ; ಆದರೆ ಅದರ ಪರ್ಯಾಯ ವ್ಯವಸ್ಥೆಯೆಂದು ನ್ಯಾಯಬೆಲೆಯ ಅಂಗಡಿಯವರು ಆಹಾರಧಾನ್ಯವನ್ನು ಪಡಿತರ ಚೀಟಿದಾರರಿಗೆ ಕೊಡದೆ ಮುಕ್ತಮಾರುಕಟ್ಟೆಯಲ್ಲಿ ಹೆಚ್ಚು ಬೆಲೆಗೆ ಮಾರುತ್ತಾರೆಂಬ ವಸ್ತುಸ್ಥಿತಿಯು ಜನತೆಗೆ ತಿಳಿದಿದೆ.

ಕಾಂಗ್ರೆಸ್ ಹಾಗೂ ಪೊಲೀಸರ ವಿರೋಧದಲ್ಲೂ ನಿರ್ವಿಘ್ನವಾಗಿ ನೆರವೇರಿದ ಸಭೆ

ಭಾಗ್ಯನಗರ (ಆಂಧ್ರಪ್ರದೇಶ): ಇಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಡಿಸೆಂಬರ್ ೧೯ರಂದು ಆಯೋಜಿಸಿದ ಧರ್ಮಜಾಗೃತಿ ಸಭೆಯು ನಿರ್ವಿಘ್ನವಾಗಿ ನೆರವೇರಿತು. ಈ ಸಭೆಗೆ ಹಿಂದೂ ಮಹಾಸಭೆಯ ರಾಜ್ಯದ ಅಧ್ಯಕ್ಷರು ಶ್ರೀಶ್ರೀಶ್ರೀತ್ರಿದಂಡಿ ಶ್ರೀನಿವಾಸ ವೃತ್ತಧರ ನಾರಾಯಣ ರಾಮಾ ನುಜ ಜೀಯರ್ ಸ್ವಾಮಿ, ನಗರಸೇವಕರಾದ ಶ್ರೀ.ಟಿ.ರಾಜಾ ಸಿಂಗ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಚೇತನ ಜನಾರ್ದನ ಇವರು ಮಾರ್ಗದರ್ಶನ ಮಾಡಿದರು. ಈ ಸಭೆಗೆ ೫೫೦ ಹಿಂದೂ ಧರ್ಮಾಭಿಮಾನಿ ಗಳು ಉಪಸ್ಥಿತರಿದ್ದರು.

'ಸಂತ ತುಲಸೀದಾಸರು ಧರ್ಮದ ಸ್ಥಿತಿಯನ್ನು ನೋಡಿ ‘ಈಗಿನ ಕಾಲದಲ್ಲಿ ಕೈಯಲ್ಲಿ ಕೊಳಲು ಅಲ್ಲ,

‘ಸಂತ ತುಲಸೀದಾಸರು ಧರ್ಮದ ಸ್ಥಿತಿಯನ್ನು ನೋಡಿ ‘ಈಗಿನ ಕಾಲದಲ್ಲಿ ಕೈಯಲ್ಲಿ ಕೊಳಲು ಅಲ್ಲ, ಧನುಷ್ಯ ಧರಿಸುವ ಸಮಯ ಬಂದಿದೆ’ ಎಂದು ಉದ್ಗಾರ ತೆಗೆದಿದ್ದರು. ಈಗಲೂ ಅಂತಹದ್ದೇ ಕಾಲ ಬಂದಿದ್ದು ಎಲ್ಲರೂ ಜಾತಿಮತ, ಸಂಘಟನೆಗಳು, ಸಂಪ್ರದಾಯ, ಪಕ್ಷ ಇತ್ಯಾದಿ ಚೌಕಟ್ಟಿನಿಂದ ಹೊರಬಂದು ಧರ್ಮಕ್ಕಾಗಿ ಒಂದೆಡೆ ಸೇರುವುದು ಅವಶ್ಯವಿದೆ.’ - ಶ್ರೀ.ನರ್ಮದೇಶ್ವರ ಪಾಂಡೆ, ರಾ.ಸ್ವ.ಸಂಘ

ಚೀನಾದಿಂದ ಹಣ ಪಡೆದು ನೇಪಾಳದಿಂದ ಟಿಬೇಟಿಗರ ಮೇಲೆ ಅತ್ಯಾಚಾರ

ಹೊಸದೆಹಲಿ : ನೇಪಾಳದಲ್ಲಿರುವ ಟಿಬೇಟಿನ ನಾಗರಿಕರ ಆಂದೋಲನವನ್ನು ಹತ್ತಿಕ್ಕಲು ಚೀನಾವು ನೇಪಾಳಕ್ಕೆ ರಾಜಕೀಯ ಒತ್ತಡ ಹೇರುತ್ತಿದೆ. ಅಲ್ಲದೇ ಚೀನಾವು ಅಲ್ಲಿನ ಪೊಲೀಸರಿಗೆ ಹಣ ಕೊಟ್ಟು ಆಂದೋಲನ ಮಾಡುವ ಟಿಬೇಟಿಗರ ಮೇಲೆ ಕಾರ್ಯಾಚರಣೆ ಮಾಡುವಂತೆ ಒತ್ತಡ ಹೇರುತ್ತಿದೆ ಎಂಬ ಮಾಹಿತಿಯು ‘ವಿಕಿಲೀಕ್ಸ್’ ಬಹಿರಂಗ ಪಡಿಸಿದ ಕಾಗದ ಪತ್ರಗಳಿಂದ ತಿಳಿದು ಬಂದಿದೆ.

೧೯೬೨ರ ಭಾರತ-ಚೀನಾ ಯುದ್ಧಕ್ಕೆ ನೆಹರೂರವರ ತಿಳಿಗೇಡಿತನವೇ ಕಾರಣ!

 ಎ.ಜಿ.ನೂರಾನಿಯ ಪುಸ್ತಕದಲ್ಲಿ ದಾವೆ!
ಹೊಸದೆಹಲಿ : ೧೯೬೨ ರಲ್ಲಿ ನಡೆದ ಭಾರತ ಮತ್ತು ಚೀನಾದ ಯುದ್ಧಕ್ಕೆ ಭಾರತದ ಆಗಿನ ಪ್ರಧಾನಮಂತ್ರಿ ಜವಾಹರಲಾಲ ನೆಹರೂರವರ ತಿಳಿಗೇಡಿತನವೇ ಕಾರಣ ವಾಗಿತ್ತು ಎಂದು ಎ.ಜಿ.ನೂರಾನಿಯವರು ತಮ್ಮ ಪುಸ್ತಕದಲ್ಲಿ ದಾಖಲೆ ಸಹಿತ ಮಂಡಿಸಿ ದ್ದಾರೆ. ನೂರಾನಿಯವರು ತಮ್ಮ ‘ಇಂಡಿಯಾ ಚೈನಾ ಬೌಂಡ್ರಿ ಪ್ರಾಬ್ಲೆಮ್ಸ್ ೧೮೪೬- ೧೯೪೭ ಹಿಸ್ಟ್ರಿ ಆಂಡ್ ಡಿಪ್ಲೋಮಸಿ’ ಎಂಬ ಪುಸ್ತಕದಲ್ಲಿ ಬರೆದಿರುವಂತೆ “ನೆಹರೂರವರು ೧ ಜುಲೈ ೧೯೫೪ ರಂದು ಭಾರತ-ಚೀನಾ ಗಡಿವಿವಾದ ಸಂದರ್ಭದಲ್ಲಿ ಪರಸ್ಪರ ಸಾಮರಸ್ಯದಿಂದ ಉತ್ತರ ಕಂಡುಹಿಡಿಯುವ ಎಲ್ಲ ಮಾರ್ಗಗಳನ್ನು ಮುಚ್ಚಿದ್ದರು.

ಬಂಗಾಲದಲ್ಲಿ ಮೊಹರಂ ವೇಳೆ ಧರ್ಮಾಂಧರಿಂದ ಮಾರುತಿ ದೇವಸ್ಥಾನ ಧ್ವಂಸ!

ಸಾಮ್ಯವಾದಿಗಳ ರಾಜ್ಯದಲ್ಲಿ ಹಿಂದೂಗಳು ಹಾಗೂ ದೇವಸ್ಥಾನಗಳು ಅಸುರಕ್ಷಿತ!
ಹಾವಡಾ: ಬಿಕೀ ಹಾಕೋಳಾ ಎಂಬ ಹಳ್ಳಿಯಲ್ಲಿ ಮೊಹರಂನ ಮೆರವಣಿಗೆಯಲ್ಲಿ ಭಾಗವಹಿಸಿದ ಧರ್ಮಾಂಧರು ಕೋಳೆಪಾಡಾ ಪ್ರಾಥಮಿಕ ಶಾಲೆಯ ಹತ್ತಿರವಿರುವ ಹನುಮಾನ ದೇವಸ್ಥಾನದ ಮೇಲೆ ಬಾಂಬ್ ಎಸೆದು ಅದನ್ನು ಧ್ವಂಸ ಮಾಡಿದರು (ಬಂಗಾಲದಲ್ಲಿನ ಸಾಮಾನ್ಯ ಧರ್ಮಾಂಧರು ಬಾಂಬ್ ಉಪಯೋಗಿಸಿ ದೇವಸ್ಥಾನ ಗಳನ್ನು ಧ್ವಂಸ ಮಾಡುತ್ತಿದ್ದಾರೆ. ಇದರಿಂದ ಅಲ್ಲಿ ಜಿಹಾದಿಗಳ ಕಾರ್ಯದಿಂದ ಸಾಮಾಜಿಕ ಪರಿಸ್ಥಿತಿ ಎಷ್ಟು ಭಯಂಕರ ವಾಗಿರಬಹುದು ಎಂಬ ಬಗ್ಗೆ ವಿಚಾರ ಮಾಡದಿರುವುದೇ ಒಳಿತು! -ಸಂಪಾದಕರು)

ರಷ್ಯಾದಲ್ಲಿ ರಾಮಾಯಣ ಮೇಲಾಧಾರಿತ ನಾಟಕದಸುವರ್ಣಮಹೋತ್ಸವ!

ಮಾಸ್ಕೋ: ರಷ್ಯಾದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಪೌರಾಣಿಕ ನಾಟಕಗಳನ್ನು ಪ್ರಸ್ತುತಪಡಿಸಲಾಗುತ್ತದೆ ಹಾಗೂ ರಾಮ ಲೀಲೆಯ ಕಾರ್ಯಕ್ರಮಗಳನ್ನೂ ಆಚರಿಸ ಲಾಗುತ್ತದೆ. ಇತ್ತೀಚೆಗೆ ಇಲ್ಲಿ ರಾಮಾಯಣ ವನ್ನಾಧರಿಸಿದ ನಾಟಕಗಳ ಸುವರ್ಣ ಮಹೋತ್ಸವದ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ೪೦ ವರ್ಷಗಳಿಂದ ರಾಮಲೀಲೆಯ ಕಾರ್ಯಕ್ರಮ ವನ್ನು ಆಚರಿಸುತ್ತಾ ಬಂದ ಕಲಾವಿದರನ್ನು ಸನ್ಮಾನಿಸಲಾಯಿತು.

ಅಸಾಂಜೆ ಉಚ್ಚ ತಂತ್ರಜ್ಞಾನವನ್ನು ಉಪಯೋಗಿಸುವ ಭಯೋತ್ಪಾದಕ - ಅಮೇರಿಕಾ

ಹೊಸದೆಹಲಿ: ಅಮೇರಿಕಾದ ಎರಡು ವರೆ ಲಕ್ಷಕ್ಕಿಂತಲೂ ಹೆಚ್ಚು ಗೌಪ್ಯ ಕಾಗದ ಪತ್ರಗಳನ್ನು ವಶಪಡಿಸಿಕೊಂಡು ಅದನ್ನು ಬಹಿರಂಗಪಡಿಸುವ ಕಾರ್ಯವನ್ನು ಆರಂಭಿಸಿ ರುವ ‘ವಿಕಿಲೀಕ್ಸ್’ ಈ ಸಂಕೇತಸ್ಥಳದ ಸಂಸ್ಥಾಪಕರು ಹಾಗೂ ಸಂಪಾದಕರಾದ ಜುಲಿಯನ್ ಅಸಾಂಜೆ ಇವರು ಉಚ್ಚ ತಂತ್ರ ಜ್ಞಾನವನ್ನು ಉಪಯೋಗಿಸುವ ಭಯೋತ್ಪಾ ದಕರಾಗಿದ್ದಾರೆ, ಎಂದು ಅಮೇರಿಕಾದ ಉಪ ರಾಷ್ಟ್ರಾಧ್ಯಕ್ಷರಾದ ಜೋ ಬಾಯಿಡೆನ್ ಇವರು ಆರೋಪಿಸಿದ್ದಾರೆ.

ರಾಹುಲ ಗಾಂಧಿ ಮೇಲೆ ಮೊಕದ್ದಮೆ ಹೂಡಿರಿ!

ಕೊಲ್ಹಾಪುರದ ಹಿಂದುತ್ವವಾದಿಗಳ ಅನುಕರಣೀಯ ಕೃತಿ!
ಕೊಲ್ಹಾಪುರದ ಹಿಂದುತ್ವವಾದಿಗಳಿಂದ ಪೊಲೀಸರಲ್ಲಿ ದೂರು!
ಕೊಲ್ಹಾಪುರ: ಭಾರತಕ್ಕೆ ‘ಲಷ್ಕರ-ಎ- ತೊಯಬಾ’ಗಿಂತ ಹಿಂದುತ್ವವಾದಿ ಸಂಘಟನೆಗಳಿಂದ ಹೆಚ್ಚು ಅಪಾಯವಿದೆ ಎಂದು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ  ರಾಹುಲ ಗಾಂಧಿಯವರು ರಾಷ್ಟ್ರದ್ರೋಹಿ ಹೇಳಿಕೆ ನೀಡಿದ್ದರು. ಆದುದರಿಂದ ಸಮಸ್ತ ಹಿಂದೂಗಳ ಭಾವನೆಗೆ ನೋವಾಗಿದೆ; ಅದಕ್ಕಾಗಿ ಕೊಲ್ಹಾಪುರದ ಹಿಂದುತ್ವವಾದಿ ಗಳು ರಾಹುಲ ಗಾಂಧಿಯವರ ಮೇಲೆ ರಾಷ್ಟ್ರದ್ರೋಹದ ಮೊಕದ್ದಮೆ ಹೂಡ ಬೇಕೆಂದು ಬೇಡಿಕೆಯನ್ನು ಮುಂದಿಟ್ಟು ಲಕ್ಷ್ಮಿ ಪುರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. (ಹಿಂದೂಗಳ ಪರವಾಗಿ ದೂರು ನೀಡುವ ಕೊಲ್ಹಾಪುರದ ಹಿಂದೂ ಧರ್ಮಾಭಿಮಾನಿಗಳಿಗೆ ಅಭಿನಂದನೆ! - ಸಂಪಾದಕರು)

ಭ್ರಷ್ಟಾಚಾರವಿಲ್ಲದೆ ಪೊಲೀಸರ ಭರ್ತಿ ಅಸಾಧ್ಯ! - ಕೇಂದ್ರೀಯ ಗೃಹಸಚಿವ ಜಿ.ಕೆ.ಪಿಳ್ಳೆ

ಹೊಸದೆಹಲಿ: ದೇಶದ ಬಹುತಾಂಶ ರಾಜ್ಯಗಳಲ್ಲಿನ ಪೊಲೀಸ್ ಮತ್ತು ಉಪ ನಿರೀಕ್ಷಕರ ಹುದ್ದೆ ಭರ್ತಿ ಮಾಡುವಾಗ ಲಂಚ ಕೊಡಲೇಬೇಕಾಗುತ್ತದೆ. ಪೊಲೀಸ್ ಇಲಾಖೆ ಯಲ್ಲಿ ಇದು ಭ್ರಷ್ಟಾಚಾರದ ಮೊದಲ ಮೆಟ್ಟಿ ಲಾಗಿದೆ. ಈ ಭ್ರಷ್ಟಾಚಾರವನ್ನು ಸಂಪೂರ್ಣ ಕಿತ್ತೊಗೆಯುವ ಅವಶ್ಯಕತೆಯಿದೆ ಎಂದು ಕೇಂದ್ರೀಯ ಗೃಹಸಚಿವರಾದ ಗೋಪಾಲಕೃಷ್ಣ ಪಿಳ್ಳೆಯವರು ಹೇಳಿದರು.

ಲಾಡೆನ್ ಕಾಶ್ಮೀರದ ಭಯೋತ್ಪಾದಕರಿಗೆ ನೂರು ಕೋಟಿ ರೂಪಾಯಿ (೧ ಅಬ್ಜ) ನೀಡುವವನಿದ್ದ!

ಇಂದೂರು: ‘ಅಲ್-ಕಾಯದಾ’ ಮುಖಂಡ ಒಸಾಮಾ ಬಿನ ಲಾಡೆನನು ಕಾಶ್ಮೀರದ ಭಯೋತ್ಪಾದಕ ಸಂಘಟನೆ ಗಳಿಗೆ ಒಂದು ಅಬ್ಜ ರೂಪಾಯಿಗಳನ್ನು ಕೊಡಲು ನಿರ್ಧರಿಸಿದ್ದನು. ಅವನು ಭಯೋತ್ಪಾದಕರಿಗೆ ಕಾಶ್ಮೀರದಲ್ಲಿ ತಮ್ಮ ಚಟುವಟಿಕೆಯನ್ನು ಮುಂದುವರಿಸಲು ಹೇಳಿದ್ದನು ಎಂದು ‘ವಿಕಿಲೀಕ್ಸ್’ ಹೊರ ಗೆಡವಿದ ದಾಖಲೆಗಳಿಂದ ತಿಳಿದುಬಂದಿದೆ. ಭಾರತದ ಆಗಿನ ಹೆಚ್ಚುವರಿ ವಿದೇಶ ಸಚಿವರಾದ ಕೆ.ಸಿ.ಸಿಂಹರವರು ೨೪ ಮೇ ೨೦೦೬ರಂದು ‘ಭಾರತವು ‘ಅಲ್-ಕಾಯದಾ’ದ ಸೂಚಿಯಲ್ಲಿದೆ. ಲಾಡೆನನು ಕಾಶ್ಮೀರದ ಭಯೋತ್ಪಾದಕ ರಿಗೆ ನೂರು ಕೋಟಿ ರೂಪಾಯಿ ಸಹಾಯ ನೀಡುವ ಆಶ್ವಾಸನೆ ನೀಡಿದ್ದನು’ ಎಂದು ಅಮೇರಿಕಾದ ಅಧಿಕಾರಿಗಳಿಗೆ ಕಳುಹಿಸಿದ ಸಂದೇಶದಲ್ಲಿ ಹೇಳಿದ್ದರು.

ಮೀರತ ವಿದ್ಯಾಪೀಠದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಮತ್ತು ಭಾರತಮಾತೆಯ ವಿಡಂಬನೆ

ಧರ್ಮಾಂಧನು ಎಲ್ಲಿಯೇ ಇರಲಿ, ಹಿಂದೂಗಳ ರಾಷ್ಟ್ರ ಹಾಗೂ ಧರ್ಮಭಾವನೆ ಯನ್ನು ಹೇಗೆ ಅವಮಾನಿಸುತ್ತಾನೆಂಬುದು ಅಸ್ಲಮ ಜಮಶೇದಪುರಿಯ ಅಧಿಪತ್ಯದಲ್ಲಿನ ಸಾಂಸ್ಕೃತಿಕ ಪರಿಷತ್ತಿನ ಕೃತಿಯಿಂದ ಸ್ಪಷ್ಟವಾಗುತ್ತದೆ. ಧರ್ಮಾಂಧರನ್ನು ಓಲೈಸುವ ರಾಜಕಾರಣಿಗಳಿಗೆ ಹಿಂದೂಗಳ ಧಾರ್ಮಿಕಶ್ರದ್ಧೆ ಹಾಗೂ ರಾಷ್ಟ್ರದ ಬಗ್ಗೆ ಸ್ವಲ್ಪವೂ ಅಭಿಮಾನ ವಿಲ್ಲ ಹಾಗೂ ಅವರು ಧರ್ಮಾಂಧರ ಕುಕೃತ್ಯದ ವಿಷಯದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದು ಧರ್ಮಾಂಧರಿಗೆ ತಿಳಿದಿರುವುದರಿಂದ ಅವರು ಇಂತಹ ಕುಕೃತ್ಯಗಳನ್ನು ಮಾಡುತ್ತಿದ್ದಾರೆ. ಭಾರತಮಾತೆಯನ್ನು ಹಿಂದೂಗಳು ದೇವಿಯೆಂದು ಪೂಜಿಸುತ್ತಾರೆ. ಅವಳನ್ನು ಭ್ರಷ್ಟ ಹಾಗೂ ನೀತಿಹೀನ ರಾಜಕಾರಣಿಗಳೊಂದಿಗೆ ಹೋಲಿಸಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಿ ಅಸ್ಲಮ ರಾಷ್ಟ್ರದ್ರೋಹವೆಸಗಿದ್ದಾನೆ. ಇಂತಹ ರಾಷ್ಟ್ರದ್ರೋಹಿಗಳಿಗೆ ನೇಣುಕಂಬದ ಶಿಕ್ಷೆ ವಿಧಿಸಬೇಕು! - ಸಂಪಾದಕರು

ರಾಷ್ಟ್ರ ಹಾಗೂ ಧರ್ಮಕ್ಕಾಗಿ ಒಗ್ಗಟ್ಟಾಗಿ ಕಾರ್ಯ ಮಾಡದೇ ಪರಸ್ಪರರನ್ನು ವಿರೋಧಿಸುವ ರಾಜ್ಯದ ....

ರಾಷ್ಟ್ರ ಹಾಗೂ ಧರ್ಮಕ್ಕಾಗಿ ಒಗ್ಗಟ್ಟಾಗಿ ಕಾರ್ಯ ಮಾಡದೇ ಪರಸ್ಪರರನ್ನು
ವಿರೋಧಿಸುವ ರಾಜ್ಯದ  ಕೆಲವು ಹಿಂದುತ್ವವಾದಿ ಸಂಘಟನೆಗಳು!
ಕರ್ನಾಟಕ ರಾಜ್ಯದಲ್ಲಿ ಕೆಲವು ತಿಂಗಳ ಹಿಂದೆ ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ಧರ್ಮಜಾಗೃತಿ ಸಭೆ ಯನ್ನು ಆಯೋಜಿಸಿತ್ತು. ಅದಕ್ಕಾಗಿ ಸಮಿತಿಯ ಕಾರ್ಯಕರ್ತರು ಕೆಲವು ಹಿಂದುತ್ವವಾದಿ ಸಂಘಟನೆಗಳ ಪದಾ ಧಿಕಾರಿಗಳನ್ನು ಹಾಗೂ ಕಾರ್ಯಕರ್ತ ರನ್ನು ಸಂಪರ್ಕಿಸಿದ್ದರು. ಆ ಸಂದರ್ಭ ದಲ್ಲಿ ಅವರಿಗೆ ಧರ್ಮ ಮತ್ತು ರಾಷ್ಟ್ರಕ್ಕಾಗಿ ಸಂಘಟಿತರಾಗಿ ಕಾರ್ಯ ಮಾಡುವ ವಿಚಾರಗಳ ವಿರುದ್ಧ ಬಂದಿರುವ ಅನುಭವ ಗಳು ಮತ್ತು ಸಭೆಯ ನಂತರ ಕೆಲವು ಕಾರ್ಯಕರ್ತರಿಗೆ ಬಂದಿರುವ ಒಳ್ಳೆಯ ಅನುಭವಗಳನ್ನು ಮುಂದೆ ಕೊಡುತ್ತಿದ್ದೇವೆ.

ಪಾಕಿಸ್ತಾನ ಭಾರತವನ್ನು ಕಬಳಿಸಲು ಬಂದರೆ ಅದನ್ನು ಭೂಪಟದಿಂದ ಕಿತ್ತೊಗೆಯುವೆವು! -ಗಂಗಾಧರ

ಶಿರಸಿಯಲ್ಲಿ ಹಿಂದೂ ಧರ್ಮಜಾಗೃತಿ ಸಭೆ
ಪಾಕಿಸ್ತಾನ ಭಾರತವನ್ನು ಕಬಳಿಸಲು ಬಂದರೆ ಅದನ್ನು
ಭೂಪಟದಿಂದ ಕಿತ್ತೊಗೆಯುವೆವು! - ಗಂಗಾಧರ ಕುಲಕರ್ಣಿ
ದೀಪಪ್ರಜ್ವಲನೆಯನ್ನು ಮಾಡುತ್ತಿರುವ ಶ್ರೀ.ಗಂಗಾಧರ ಕುಲಕರ್ಣಿ,
(ಎಡದಿಂದ) ಕು.ನಾಗಮಣಿ ಹಾಗೂ ಶ್ರೀ.ಮೋಹನ ಗೌಡ
ಶಿರಸಿ: ‘ನಾವು ಭಾರತಮಾತೆಯ ಮಕ್ಕಳು ಎಂದು ಹಾರಾಡುತ್ತೇವೆ. ಆದರೆ ಇಂದು ಅದೇ ಭಾರತಮಾತೆಯ ತಲೆ (ಕಾಶ್ಮೀರ)ಯನ್ನು ತುಂಡು-ತುಂಡಾಗಿ ಕತ್ತರಿ ಸುತ್ತಿದ್ದರೂ ನಾವು ವೀಕ್ಷಕರಾಗಿದ್ದು ಸುಮ್ಮನೆ ಕೈ ಕಟ್ಟಿ ಕುಳಿತಿದ್ದೇವೆ. ಪಾಕಿಸ್ತಾನ ಭಾರತ ವನ್ನು ಕಬಳಿಸಲು ಬಂದರೆ ನಾವು ಪಾಕಿಸ್ತಾನ ವನ್ನು ಭೂಪಟದಿಂದ ಕಿತ್ತೊಗೆಯುವೆವು!’ ಎಂದು ಶ್ರೀ.ಗಂಗಾಧರ ಕುಲಕರ್ಣಿಯವರು ಶಿರಸಿಯಲ್ಲಿ ನಡೆದ ಹಿಂದೂ ಧರ್ಮ ಜಾಗೃತಿ ಸಭೆಯಲ್ಲಿ ಉದ್ಗರಿಸಿದರು.

ನಾಗರಿಕನೊಬ್ಬನ ಬಲಿ ತೆಗೆದುಕೊಂಡ ಪ್ರಧಾನಮಂತ್ರಿಗಳ ವಾಹನಪಡೆ

ಇಂತಹ ಕಾಂಗ್ರೆಸ್ ಸರಕಾರ ಎಂದಾದರೂ ಜನಹಿತ ಸಾಧಿಸುವುದೇ?
ಹೊಸದೆಹಲಿ: ಪ್ರಧಾನಮಂತ್ರಿ ಮನ ಮೋಹನ ಸಿಂಗ್ ಇವರ ವಾಹನಪಡೆ ಹೋಗಬೇಕೆಂದು ಇತರ ವಾಹನ ಸಂಚಾರ ಮುಚ್ಚಿದ್ದರಿಂದ ದೆಹಲಿಯ ಉದ್ಯಮಿ ಶ್ರೀ.ಅನಿಲ ಕುಮಾರ್ರ ಜೈನ್‌ರವರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಜೈನರವರಿಗೆ ಹೃದಯಾಘಾತವಾಗಿದ್ದರಿಂದ ಅವರ ಕುಟುಂಬದವರು ಅವರನ್ನು ಚಿಕಿತ್ಸಾಲ ಯಕ್ಕೆ ಕರೆದುಕೊಂಡು ಹೋಗುತ್ತಿದ್ದರು.

ಸಾಧಕರು ಹಾಗೂ ವಾಚಕರಲ್ಲಿ ವಿನಂತಿ

ಸ್ಥಳದ ಅಭಾವದಿಂದ ಇಂದಿನ ಸಂಚಿಕೆಯಲ್ಲಿ ನಿಯಮಿತ ಚೌಕಟ್ಟುಗಳನ್ನು ಪ್ರಕಟಿಸಲು ಆಗಲಿಲ್ಲ. ಇದಕ್ಕಾಗಿ ಸಾಧಕರು ಹಾಗೂ ವಾಚಕರು ಸಹಕರಿ ಸಬೇಕಾಗಿ ವಿನಂತಿಸುತ್ತೇವೆ.

ಹಿಂದೂ ಧರ್ಮಜಾಗೃತಿ ಸಭೆಗಾಗಿ ಮಾಡುವ ಪ್ರಾರ್ಥನೆ

‘ಗೋವಾ, ಮಹಾರಾಷ್ಟ್ರ ಹಾಗೂ ದಕ್ಷಿಣ ಭಾರತದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆಯುತ್ತಿರುವ ಹಿಂದೂ ಧರ್ಮಜಾಗೃತಿ ಸಭೆ ಹಾಗೂ ಅದರಲ್ಲಿ ಪಾಲ್ಗೊಳ್ಳುವ ಸಾಧಕರು ಹಾಗೂ ಧರ್ಮಾಭಿಮಾನಿಗಳಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗದಿರಲಿ ಹಾಗೂ ಸಭೆಗೆ ವಿಘ್ನವನ್ನು ತಂದೊಡ್ಡುವ ಕೆಟ್ಟ ಶಕ್ತಿಗಳಿಗೆ ದೇವತೆಗಳ ಶಸ್ತ್ರಗಳು ತಗಲಲಿ ಮತ್ತು ಸಭೆಯು ನಿರ್ವಿಘ್ನವಾಗಿ ನೆರ ವೇರಲಿ’ ಎಂದು ಪ.ಪೂ.ಭಕ್ತರಾಜ ಮಹಾರಾಜ ಮತ್ತು ಶ್ರೀಕೃಷ್ಣನ ಚರಣ ಗಳಲ್ಲಿ ಪ್ರಾರ್ಥನೆಯನ್ನು ಮಾಡಿರಿ.

ಪಾಕಿಸ್ತಾನಕ್ಕೆ ರಫ್ತಾಗಿದ್ದ ಈರುಳ್ಳಿ ಹಿಂದಕ್ಕೆ

ಚಂದೀಗಡ/ಪುಣೆ: ಪಾಕಿಸ್ತಾನದಲ್ಲಿನ ಮಹಾಪ್ರವಾಹದ ಸಮಯದಲ್ಲಿ ಭಾರತದಿಂದ ಅಲ್ಲಿಗೆ ದೊಡ್ಡ ಪ್ರಮಾಣದಲ್ಲಿ ಈರುಳ್ಳಿಯನ್ನು ರಫ್ತು ಮಾಡಲಾಗಿತ್ತು. ಈಗ ಮಾರು ಕಟ್ಟೆಯಲ್ಲಿ ಈರುಳ್ಳಿಯ ಬೆಲೆಯೇರಿಕೆಯಿಂದಾಗಿ ಕೆಲವು ವ್ಯಾಪಾರಿಗಳು ಪಾಕಿಸ್ತಾನಕ್ಕೆ ರಫ್ತು ಮಾಡಿದ್ದ ಈರುಳ್ಳಿಯಲ್ಲಿ ಉಳಿದಿರುವುದನ್ನು ಹಿಂದಕ್ಕೆ ತರಿಸಿಕೊಳ್ಳುವ ನಿರ್ಣಯಕ್ಕೆ ಬಂದಿದ್ದಾರೆ. ಈರುಳ್ಳಿಯು ಬೇಗನೆ ಭಾರತಕ್ಕೆ ಬರಲಿದೆ ಎಂದು ವ್ಯಾಪಾರಿ ಮೂಲಗಳಿಂದ ತಿಳಿದುಬಂದಿವೆ. (ಶತ್ರುರಾಷ್ಟ್ರಕ್ಕೆ ಸಹಾಯ ಮಾಡುವ ರಾಜಕಾರಣಿಗಳ ಈ ಬಾಲಿಶ ಧೋರಣೆ ಯಿಂದಾಗಿಯೇ ನಮ್ಮ ದೇಶಕ್ಕೆ ಸಂಕಟ ಬಂದಾಗ ಶತ್ರುರಾಷ್ಟ್ರದೆದುರು ಈ ರೀತಿ ಕೈ ಚಾಚಬೇಕಾಗುತ್ತದೆ! -ಸಂಪಾದಕರು)

ದೇವಸ್ಥಾನ ಶುದ್ಧೀಕರಣ ಅಭಿಯಾನ!

ಈಗ ಸನಾತನದ ಧರ್ಮಕಾರ್ಯದ ಮುಂದಿನ ಮತ್ತು ಮಹತ್ವದ ಹೆಜ್ಜೆ
ದೇವಸ್ಥಾನಗಳಲ್ಲಿ ನಡೆಯುವ ಜಾತ್ರೆಗಳಿಗೆ ಈಗ ವ್ಯಾಪಾರೀ ಸ್ವರೂಪ ಬಂದಿರುವುದರಿಂದ ಧರ್ಮಹಾನಿಯಾಗುವುದು ಮತ್ತು ಅದಕ್ಕಾಗಿ ದೇವಸ್ಥಾನದಲ್ಲಿ ಅಲ್ಲಲ್ಲಿ ಸಮಷ್ಟಿ ಸಾಧನೆಯೆಂದು ಧರ್ಮಶಿಕ್ಷಣದ ಅಭಿಯಾನ ನಡೆಸುವ ತೀವ್ರ ಅವಶ್ಯಕತೆಯಿರುವುದು ಮತ್ತು ಅದರಲ್ಲಿನ ಅಂಶಗಳು
೧.ದೇವಸ್ಥಾನಗಳಲ್ಲಿನ ಉತ್ಸವಗಳು ಭಾವಪೂರ್ಣವಾಗಿ ಆಚರಿಸಲ್ಪಡಬೇಕು!:
ದೇವಸ್ಥಾನಗಳಲ್ಲಿ ನಡೆಯುವ ಉತ್ಸವ ಅಥವಾ ದೇವತೆಗಳ ಜಾತ್ರೆಗಳು ದೇವತೆಯ ಚೈತನ್ಯದ ಒಂದು ಆನಂದೋತ್ಸವವಾಗದೆ ಅನಾಚಾರಗಳ ಒಂದು ಚಿತ್ರಣವಾಗಿ ಬಿಟ್ಟಿವೆ. ಈ ವಿಷಯವು ಧರ್ಮಹಾನಿಯ ದೃಷ್ಟಿ ಯಿಂದ ಅತ್ಯಂತ ಚಿಂತಾಜನಕವಾಗಿದೆ. ದೇವತೆಯ ಉತ್ಸವದಂದು ವಾತಾವರಣ ದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಚೈತನ್ಯವು ಪ್ರಕ್ಷೇಪಿತವಾಗುತ್ತಿರುತ್ತದೆ. ಈ ಚೈತನ್ಯದ ಲಾಭವನ್ನು ಪಡೆಯಲು ಈ ಜಾತ್ರೆ ಅಥವಾ ಉತ್ಸವಗಳು ಅತ್ಯಂತ ಭಾವಪೂರ್ಣ ಪದ್ಧತಿ ಯಿಂದ ಆಚರಿಸಲ್ಪಡಬೇಕು.

ಮಲೇಷ್ಯಾದಲ್ಲಿ ‘ಲವ್ ಜಿಹಾದ್’ಗೆ ಅನೇಕ ಹಿಂದೂ ಯುವತಿಯರು ಬಲಿ!

ಕ್ವಾಲಾಲಂಪೂರ: ಮಲೇಷ್ಯಾದ ಸ್ಥಳೀಯ ಕಿಡಿಗೇಡಿ ಗುಂಪುಗಳು ಹಿಂದೂ ಹುಡುಗಿಯರನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಅವರ ನಗ್ನ ಚಿತ್ರ ತೆಗೆದು ಅದನ್ನು ಚಿತ್ರೀಕರಣ ಮಾಡಿ ಅವರಿಗೆ ಬೆದರಿಕೆ ಹಾಕಿ ಅವರನ್ನು ವೇಶ್ಯಾವೃತ್ತಿಗೆ ತಳ್ಳುತ್ತಿದ್ದಾರೆ ಎಂದು ಮಲೇಷ್ಯಾದ ‘ಮಲೇಷ್ಯನ್ ಇಂಡಿಯನ್ ಕಾಂಗ್ರೆಸ್’ ಪಕ್ಷವು ಮಾಹಿತಿ ನೀಡಿದೆ.

ತಿಂಡಿತಿನಿಸುಗಳಲ್ಲಿ ವಿಷ ಬೆರೆಸಿ ಹತ್ಯಾಕಾಂಡ ನಡೆಸುವ ಯೋಜನೆಯಲ್ಲಿರುವ ಜಿಹಾದಿ....

ತಿಂಡಿತಿನಿಸುಗಳಲ್ಲಿ ವಿಷ ಬೆರೆಸಿ ಹತ್ಯಾಕಾಂಡ ನಡೆಸುವ ಯೋಜನೆಯಲ್ಲಿರುವ ಜಿಹಾದಿ ಭಯೋತ್ಪಾದಕರು!
ವಾಶಿಂಗ್ಟನ್: ಅಲ್-ಕಾಯಿದಾ ಈ ಭಯೋತ್ಪಾದಕ ಸಂಘಟನೆಯು ತನ್ನ ಆಕ್ರಮಣದ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ. ಈ ಸಂಘಟನೆಯು ಈಗ ತಿನ್ನುವ ಪದಾರ್ಥಗಳಲ್ಲಿ ವಿಷವನ್ನು ಬೆರೆಸಿ ಹತ್ಯಾಕಾಂಡಗಳನ್ನು ಮಾಡುವ ಭಯಂಕರ ಯೋಜನೆಯನ್ನು ಹಮ್ಮಿಕೊಂಡಿದೆ ಎಂಬ ಮಾಹಿತಿಯು ಅಮೇರಿಕಾದ ಗುಪ್ತಚರ ವಿಭಾಗಕ್ಕೆ ದೊರೆತಿದೆ.

ಚೆನ್ನರಾಯಪಟ್ಟಣದಲ್ಲಿನ ಧರ್ಮಸಭೆಗೆ ಆಡಳಿತ ಹಾಗೂ ಧರ್ಮದ್ರೋಹಿಗಳಿಂದ ಎದುರಾದ....

ಚೆನ್ನರಾಯಪಟ್ಟಣದಲ್ಲಿನ ಧರ್ಮಸಭೆಗೆ ಆಡಳಿತ ಹಾಗೂ ಧರ್ಮದ್ರೋಹಿಗಳಿಂದ ಎದುರಾದ ವಿರೋಧಗಳು
೧೭.೧೨.೨೦೧೦ರಂದು ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಗಣಪತಿ ಪೆಂಡಲ್‌ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿತ ಹಿಂದೂ ಧರ್ಮಜಾಗೃತಿ ಸಭೆಗೆ ಆಡಳಿತ ಮತ್ತು ಧರ್ಮದ್ರೋಹಿಗಳಿಂದ ವಿರೋಧ ವ್ಯಕ್ತ ವಾಯಿತು. ಆದರೆ ಸ್ಥಳೀಯ ಹಿಂದೂ ಧರ್ಮಾಭಿಮಾನಿಗಳ ಸಹಕಾರದಿಂದ ಈ ಸಭೆಯು ಯಶಸ್ವಿಯಾಗಿ ಮತ್ತು ನಿರ್ವಿಘ್ನವಾಗಿ ಜರುಗಿತು. ಆಗ ಎದುರಾದ ವಿರೋಧ ಹಾಗೂ ಧರ್ಮಾಭಿಮಾನಿಗಳಿಂದ ದೊರಕಿದ ಸಹಕಾರವನ್ನು ಇಲ್ಲಿ ನೀಡುತ್ತಿದ್ದೇವೆ.

ಅಂತರ್ಜಾಲದಲ್ಲಿ (ಇಂಟರ್‌ನೆಟ್) ಹಿಂದೂ ಜನಜಾಗೃತಿ ಸಮಿತಿಯ ‘ಯು-ಟ್ಯೂಬ್’ ವಾಹಿನಿಗೆ....

ಅಂತರ್ಜಾಲದಲ್ಲಿ (ಇಂಟರ್‌ನೆಟ್) ಹಿಂದೂ ಜನಜಾಗೃತಿ 
ಸಮಿತಿಯ ‘ಯು-ಟ್ಯೂಬ್’ ವಾಹಿನಿಗೆ ಹಿಂದೂಗಳಿಂದ ಅತ್ಯುತ್ತಮ ಬೆಂಬಲ
೧ ಸಾವಿರ ಮೀರಿದ ಸದಸ್ಯರ ಸಂಖ್ಯೆ !
ಅಂತರ್ಜಾಲದಲ್ಲಿ (ಇಂಟರ್‌ನೆಟ್) ವಿಡಿಯೋಗಳನ್ನು ಉಚಿತವಾಗಿ ಪ್ರಸಿದ್ಧ (‘ಅಪ್‌ಲೋಡ್’) ಮಾಡುವ ಸೌಲಭ್ಯವನ್ನು ಒದಗಿಸುವ youtube.com ಈ ಸಂಕೇತಸ್ಥಳವು ಜಗತ್ಪ್ರಸಿದ್ಧವಾಗಿದೆ. ಈ ಸಂಕೇತಸ್ಥಳದಲ್ಲಿ ವೈಯಕ್ತಿಕವಾಗಿ, ಸಂಘಟನೆ ಅಥವಾ ಸಂಸ್ಥೆಗಳ ವತಿಯಿಂದ ‘ವಿಡಿಯೋ’ ಗಳನ್ನು ಪ್ರಸಿದ್ಧ ಪಡಿಸುವುದಕ್ಕಾಗಿ (ಅಪ್ ಲೋಡ್ ಮಾಡಲು) ‘ಇಂಟರ್‌ನೆಟ್ ವಾಹಿನಿ (ಚ್ಯಾನಲ್)’ಯನ್ನು ಆರಂಭಿಸುವ ಸೌಲಭ್ಯವಿದೆ. ವಾಚಕರು ಅದರ ಮೂಲಕ ಸಂಬಂಧಿಸಿದ ವಿಡಿಯೋಗಳನ್ನು ಒಂದೇ ಸ್ಥಳದಲ್ಲಿ ನೋಡಬಹುದು, ಅದರ ಸದಸ್ಯರಾಗಬಹುದು. ಜನವರಿ ೨೦೦೭ರಂದು ‘ಯು-ಟ್ಯೂಬ್’ನಲ್ಲಿ ಆರಂಭಿಸಿದ ಸಮಿತಿಯ http://www.youtube.com/user/deshbhakta ಈ ವಾಹಿನಿಯ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಇತ್ತೀಚೆಗೆ ಚಳುವಳಿಯೊಂದನ್ನು ಕೈಗೆತ್ತಿಕೊಳ್ಳಲಾಗಿತ್ತು.

ಕೇಂದ್ರೀಯ ಗುಪ್ತಚರ ವಿಭಾಗದಿಂದ ಒಂದು ರಾಜ್ಯದಲ್ಲಿ ಸನಾತನದ ಸಾಧಕರೊಬ್ಬರ ವಿಚಾರಣೆ

ಗುಪ್ತಚರ ವಿಭಾಗವು ರಾಜ್ಯವೊಂದರಲ್ಲಿರುವ ಸನಾತನದ ಸಾಧಕರೊಬ್ಬರ ವಿಚಾರಣೆಯನ್ನು ಮಾಡಿತು. ವಿಭಾಗದ ಅಧಿಕಾರಿಗಳು ಮೊದಲಿಗೆ ಆ ಸಾಧಕರ ಮನೆಗೆ ತೆರಳಿ ಅವರ ಸಂಚಾರಿವಾಣಿಯ ಎರಡು ‘ಸಿಮ್ ಕಾರ್ಡ್’ಗಳ ಬಗ್ಗೆ ವಿಚಾರಿಸಿದರು. ಅನಂತರ ಅವರು ಆ ಸಾಧಕನನ್ನು ಒಂದು ನಗರಕ್ಕೆ ಕರೆದರು. ಅಲ್ಲಿ ಪುನಃ ಆ ಎರಡು ‘ಸಿಮ್ ಕಾರ್ಡ್’ಗಳ ಬಗ್ಗೆ ಹಾಗೂ ಇನ್ನೂ ಕೆಲವು ವಿಷಯ ಗಳನ್ನು ವಿಚಾರಿಸಿದರು. ಆ ಸಂದರ್ಭದಲ್ಲಿ ಅಧಿಕಾರಿ ಮತ್ತು ಸಾಧಕರಲ್ಲಿ ನಡೆದ ಸಂಭಾಷಣೆಯನ್ನು ಮುಂದೆ ಕೊಡುತ್ತಿದ್ದೇವೆ.
ಅಧಿಕಾರಿ : ಇವೆರಡೂ ‘ಸಿಮ್ ಕಾರ್ಡ್’ ಖರೀದಿಸುವಾಗ ನೀವು ನೀಡಿದ ಹೆಸರು ಮತ್ತು ವಿಳಾಸದಲ್ಲಿ ಏಕೆ ವ್ಯತ್ಯಾಸವಿದೆ. ‘ಪಿನ್ ಕೋಡ್’ ಬೇರೆ ಬೇರೆ ಏಕೆ ತೋರಿಸಿದ್ದೀರಿ?

ಸಂತತ್ವದ ಕಡೆಗೆ ಪ್ರಯಾಣ ಬೆಳೆಸುವಾಗಿನ ಪೂ.ರಾಜೇಂದ್ರ ಶಿಂದೆಯವರ ಉಚ್ಚ ವಿಚಾರ

‘ಚೈತ್ರ ಶುಕ್ಲ ೧೨ (೨೭.೩.೨೦೧೦) ರಂದು ಪೂ.ರಾಜೇಂದ್ರ ಶಿಂದೆಯವರೊಂದಿಗೆ ನಾನು ಬೆಂಗಳೂರಿನಿಂದ ಭಾಗ್ಯನಗರಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಆಗ ಪೂ.ದಾದಾರವರ ಸಾಧನೆಯಲ್ಲಿನ ಪ್ರವಾಸದ ಬಗ್ಗೆ ಅವರೊಂದಿಗೆ ನಡೆದ ಸಂಭಾಷಣೆಯ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ. ಶೇ.೬೮ರ ಮಟ್ಟದಲ್ಲಿರು ವಾಗಲೂ (ಸಂತರಾಗುವ ಮೊದಲು) ಅವರ ಸಂಸಾರ, ಭೌತಿಕ ಜೀವನ, ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗೆಗಿನ ಅವರ ಉಚ್ಚ ವಿಚಾರಗಳು ಅವರು ಸಂತತ್ವದ ಕಡೆಗೆ ಹೆಜ್ಜೆಯಿಡುತ್ತಿರುವುದನ್ನು ದರ್ಶಿಸುತ್ತವೆ. ಅವರ ಈ ಉತ್ತರದಿಂದ ಕಲಿಯಲು ದೊರೆತ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇನೆ. - ಕು.ಮಧುರಾ ಭೋಸಲೆ, ಕರ್ನಾಟಕ

ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ....

ದೇವರ ಕೃಪೆ ಪಡೆಯಲು ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆ ಹಾಗೂ ಅದರ ಹಿಂದಿನ ಶಾಸ್ತ್ರ
ಧರ್ಮಶಾಸ್ತ್ರದಲ್ಲಿ ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ ೧೬ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ. ೧೬ಉಪಚಾರಗಳಲ್ಲಿ ೯.ಗಂಧವನ್ನು ಹಚ್ಚುವುದು, ೧೦.ಹೂವುಗಳನ್ನು ಅರ್ಪಿಸುವುದು, ೧೧.ಧೂಪವನ್ನು ತೋರಿಸುವುದು, ೧೨.ದೀಪವನ್ನು ಬೆಳಗುವುದು, ೧೩.ನೈವೇದ್ಯ ತೋರಿಸುವುದು ಈ ಐದು ಉಪಚಾರಗಳಿಗೆ ‘ಪಂಚೋಪಚಾರ’ ಎನ್ನುತ್ತಾರೆ. ಹದಿನಾರು ಉಪಚಾರಗಳನ್ನು ಮಾಡಲು ಆಗದಿದ್ದರೆ ಈ ಐದು ಉಪಚಾರಗಳಿಂದಾದರೂ ದೇವರ ಪೂಜೆಯನ್ನು ಮಾಡಬೇಕು. ಈ ಲೇಖನ ಮಾಲಿಕೆಯಲ್ಲಿ ಪಂಚೋಪಚಾರ ಮತ್ತು ಷೋಡಶೋಪಚಾರ ಪೂಜೆಯ ಮಾಹಿತಿಯನ್ನು ನೀಡಲಾಗುತ್ತದೆ. (ಮುಂದುವರಿದ ಭಾಗ)

ಶಿವಮೊಗ್ಗದ ಅಮೋಘ ಚಾನಲ್‌ನಲ್ಲಿ ಪ್ರಸಾರ!

ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಿದ್ದ 
ಧರ್ಮಸಭೆಯ ಚಿತ್ರೀಕರಣ ಶಿವಮೊಗ್ಗದ ಅಮೋಘ ಚಾನಲ್‌ನಲ್ಲಿ ಪ್ರಸಾರ!
ಹಿಂದೂ ಧರ್ಮದ ಮೇಲಿನ ಆಕ್ರಮಣವನ್ನು ತಡೆಗಟ್ಟಲು ಮತ್ತು ಹಿಂದೂಗಳಲ್ಲಿ ಜಾತಿ, ಮತವನ್ನು ತೊರೆದು ಸಂಘಟನಾ ಭಾವವನ್ನು ಮೂಡಿಸಲು ಹಾಗೂ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದರ ಮಹತ್ವ ತಿಳಿಸಲು ದಿನಾಂಕ ೨೮.೧೧. ೨೦೧೦ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಿವಮೊಗ್ಗದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಚಿತ್ರೀಕರಣವನ್ನು ಶಿವಮೊಗ್ಗದ ಅಮೋಘ ಚಾನಲ್‌ನಲ್ಲಿ ದಿನಾಂಕ ೧೨.೧೨.೨೦೧೦ರ ಭಾನುವಾರ ಮಧ್ಯಾಹ್ನ ೨ ಗಂಟೆಗೆ ಪ್ರಸಾರ ಮಾಡಲಾಯಿತು. ಶಿವಮೊಗ್ಗ ಜಿಲ್ಲೆಯ ಸುಮಾರು ೩ಲಕ್ಷ ಜನರು ಈ ಕಾರ್ಯಕ್ರಮದ ಲಾಭವನ್ನು ಪಡೆದುಕೊಂಡರು.

ಭರದಲ್ಲಿ ಸಾಗುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಗಳು

ಕಾರ್ತಿಕ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರವಚನ
ಭದ್ರಾವತಿ : ದಿನಾಂಕ ೫.೧೨. ೨೦೧೦ರಂದು ಭದ್ರಾವತಿಯ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕಾರ್ತಿಕ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು ೧೫೦ಕ್ಕೂ ಅಧಿಕ ಜನರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ಕರ್ತೆಯಾದ ಕು.ನಾಗಮಣಿಯವರು ಕಾರ್ತಿಕ ಮಹೋತ್ಸವದ ಆಚರಣೆಯ ಹಿನ್ನೆಲೆ ಮತ್ತು ಅದರ ಶಾಸ್ತ್ರವನ್ನು ವಿವರಿಸಿ ದರು. ಈಗ ಇಲ್ಲಿ ಪ್ರತಿ ಬುಧವಾರ ಧರ್ಮ ಶಿಕ್ಷಣ ವರ್ಗ ನಡೆಯುತ್ತದೆ.

ಸಾಧಕರಲ್ಲಿ ಪರಸ್ಪರರ ಬಗ್ಗೆ ಆತ್ಮೀಯತೆ ಏಕೆ ನಿರ್ಮಾಣವಾಗುವುದಿಲ್ಲ?

ಪ.ಪೂ.ಡಾ.ಆಠವಲೆ
‘ನಾನು ಓರ್ವ ಸಂತ ರನ್ನು ಕೇವಲ ಒಂದು ಬಾರಿ ಭೇಟಿಯಾದರೂ ನಾನು ಅವರೊಂದಿಗೆ ಆತ್ಮೀಯನಾಗುತ್ತೇನೆ. ಆ ಸಂತರು ಸದಾ ಸನಾತನಕ್ಕೆ ಸಹಾಯ ಮಾಡುತ್ತಾರೆ. ಕೆಲವು ಸಂತರನ್ನು ಒಮ್ಮೆ ಭೇಟಿಯಾದ ನಂತರ ಪುನಃ ೧-೨ ವರ್ಷಗಳ ತನಕ ಭೇಟಿಯಾಗಲು ಆಗುವುದಿಲ್ಲ. ಆದರೂ ಅವರೊಂದಿಗಿರುವ ಬಾಂಧವ್ಯವು ಸತತವಾಗಿ ಇರುತ್ತದೆ. ಕೆಲವು ಸಂತರನ್ನು ಪ್ರತ್ಯಕ್ಷವಾಗಿ ಭೇಟಿಯಾಗದಿದ್ದರೂ ಅವ ರೊಂದಿಗೆ ಆತ್ಮೀಯತೆ ನಿರ್ಮಾಣವಾ ಗಿದೆ.

ಸಾಧಕರೇ, ತಮ್ಮ ಸಮಯವನ್ನು ಉಪಾಯದ ಬದಲು ಸೇವೆಗಾಗಿ ನೀಡಿರಿ!

ಸೌ.ಅಶ್ವಿನಿ ಪವಾರ
ನಮಗೆ ಪ.ಪೂ. ಡಾಕ್ಟರರ ಕೃಪೆಯಿಂದ ಇದು ವರೆಗೆ ಬೇರೆ ಬೇರೆ ಆಧ್ಯಾತ್ಮಿಕ ತೊಂದರೆಗಳಿಗೆ ಬೇರೆ ಬೇರೆ ಉಪಾಯ ಗಳು ದೊರಕಿವೆ. ನಾವು ಕ್ರಿ.ಶ. ೨೦೦೯ ರಿಂದ ಶರೀರದ ಮೇಲಿನ ಚಕ್ರಗಳ ಮೇಲೆ ದೇವತೆಗಳ ಚಿತ್ರಗಳನ್ನು ಹಚ್ಚುವ ಉಪಾಯ ಗಳನ್ನು ಪ್ರಾರಂಭಿಸಿದ್ದೇವೆ. ಹಾಗೆಯೇ ೮ಮತ್ತು ೯ನೆಯ ದ್ವಾರಗಳ ಮೇಲೆ ಹಸ್ತ ಲಿಖಿತ ಪಟ್ಟಿಗಳನ್ನು ಹಾಕುವ ಉಪಾಯ ಪದ್ಧತಿಯಿಂದಾಗಿ ಸಾಧಕರಿಗೆ ಉಪಾಯಕ್ಕಾಗಿ ಕುಳಿತುಕೊಳ್ಳುವ ಅವಶ್ಯಕತೆ ಉಳಿಯಲಿಲ್ಲ. ಸಾಧಕರು ಕುಳಿತುಕೊಂಡು ಉಪಾಯ ಮಾಡಲು ನೀಡಬೇಕಾಗಿದ್ದ ಸಮಯವನ್ನು ಈಗ ತಮ್ಮ ಸೇವೆಗಾಗಿ ಉಪಯೋಗಿಸ ಬಹುದು. ಅದೇ ರೀತಿ ಕರ್ಪೂರದ ಉಪಾಯ, ಊದುಬತ್ತಿ, ಪೆಟ್ಟಿಗೆಗಳನ್ನು ಇಡುವುದು ಮತ್ತು ಅತ್ತರಿನ ಸುಗಂಧ ತೆಗೆದುಕೊಳ್ಳುವುದು ಇಂತಹ ಇತರ ಉಪಾಯಗಳನ್ನೂ ಜೊತೆಗೆ ಮುಂದುವರಿಸ ಬೇಕು.

ಸಾಧಕರೇ, ಸಮಾಜದ ಸ್ಥಿತಿಯನ್ನು ಅರಿತುಕೊಳ್ಳಲು ‘ಸನಾತನ ಪ್ರಭಾತ’ವನ್ನು ಸಂಪೂರ್ಣವಾಗಿ ಓದಿ!

ಅನೇಕ ಸಾಧಕರು ‘ಸನಾತನ ಪ್ರಭಾತ’ ಓದುವಾಗ ಕೇವಲ ಪುಟ ಕ್ರ.೬, ೭, ೮, ೯, ೧೦ಮತ್ತು ೧೧ರಲ್ಲಿ ಬಂದಿರುವ ಸಾಧನೆ ಕುರಿತಾದ ವಿಷಯಗಳನ್ನು ಓದು ತ್ತಾರೆ; ಆದರೆ ಪುಟ ಕ್ರ. ೧, ೨, ೩, ೪, ೫ ಮತ್ತು ೧೨ ಹಾಗೂ ಸಂಪಾದಕೀಯವನ್ನು ಓದಲು ನಿರಾಕರಿಸುತ್ತಾರೆ. ನಮಗೆ ಸಮಾಜದ ಸ್ಥಿತಿ ತಿಳಿಯದೇ ಸಮಷ್ಟಿ ಸಾಧನೆಯನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯವಿಲ್ಲ; ಆದುದರಿಂದ ರಾಷ್ಟ್ರ ಮತ್ತು ಧರ್ಮದ ಸದ್ಯದ ಸ್ಥಿತಿಯ ಅಧ್ಯಯನವಾಗಿ ನಮ್ಮಲ್ಲಿರುವ ಕ್ಷಾತ್ರವೃತ್ತಿ ಹೆಚ್ಚಿಸಲು ಪುಟ ಕ್ರ.೧, ೨, ೩, ೪, ೫, ೬ಮತ್ತು ೧೨ ಹಾಗೂ ಸಂಪಾದಕೀಯವನ್ನು ಓದುವುದು ಸಾಧನೆಯ ದೃಷ್ಟಿಯಿಂದ ಅತ್ಯಂತ ಆವ ಶ್ಯಕವಾಗಿದೆ. -ಪೂ.ರಾಜೇಂದ್ರ ಶಿಂದೆ

ಮಹಾಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಸಾಧಕರ ಗುಣವೈಶಿಷ್ಟ್ಯಗಳನ್ನು ಓದಿ ಅವುಗಳನ್ನು....

ಮಹಾಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಸಾಧಕರ ಗುಣವೈಶಿಷ್ಟ್ಯಗಳನ್ನು ಓದಿ ಅವುಗಳನ್ನು  
ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ!
‘ಸಾಪ್ತಾಹಿಕ ಸನಾತನ ಪ್ರಭಾತ’ದಲ್ಲಿ ಮಹಾಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ಸಾಧಕಿಯರ ಗುಣವೈಶಿಷ್ಟ್ಯ ಗಳನ್ನು ಆಗಾಗ ನೀಡಲಾಗುತ್ತದೆ. ಈ ಸಾಧಕರಲ್ಲಿ ಹಿಂದಿನ ಜನ್ಮದ ಸಾಧನೆಯಿಂದ ಹಾಗೂ ಈಶ್ವರಪ್ರಾಪ್ತಿಯ ತಳಮಳದಿಂದ ನಿಜವಾಗಿಯೂ ಗುಣ ಮತ್ತು ಕಲಿಯುವ ವೃತ್ತಿ ಬಹಳಷ್ಟು ಪ್ರಮಾಣದಲ್ಲಿವೆ. ಕೆಲವು ಸಾಧಕರ ಮನಸ್ಸಿನಲ್ಲಿ ಅವರ ಬಗ್ಗೆ ಓದಿ ‘ನಾವು ಯಾವುದಕ್ಕೂ ಉಪಯೋಗವಿಲ್ಲ. ನಮ್ಮಿಂದ ಏನೂ ಆಗುವುದಿಲ್ಲ. ಮುಂದೆ ಇವರೇ ಎಲ್ಲವನ್ನೂ ಮಾಡುತ್ತಾರೆ.’ ಎಂಬ ವಿಚಾರಗಳು ಮನಸ್ಸಿನಲ್ಲಿ ಬರುತ್ತವೆ. ಈ ವಿಷಯದ ಬಗ್ಗೆ ತಾವು ಮುಂದಿನ ದೃಷ್ಟಿಕೋನವನ್ನಿಟ್ಟುಕೊಳ್ಳಬಹುದು.

ಭಾರತೀಯ ರಾಜಕಾರಣಿಗಳು ಹಿಂದೂದ್ವೇಷಿಗಳಾಗಿರುವುದರಿಂದಲೇ ಅವರು ಸನಾತನದಂತಹ....

ಭಾರತೀಯ ರಾಜಕಾರಣಿಗಳು ಹಿಂದೂದ್ವೇಷಿಗಳಾಗಿರುವುದರಿಂದಲೇ ಅವರು ಸನಾತನದಂತಹ ಹಿಂದುತ್ವವಾದಿ ಸಂಘಟನೆಯ ಮೇಲೆ ನಿರ್ಬಂಧ ಹೇರುವ ಸಂಚು ರಚಿಸುತ್ತಿದ್ದಾರೆ!
‘ಇಂದು ಜಗತ್ತಿನಲ್ಲಿ ಹಿಂದೂಸ್ಥಾನದಲ್ಲಿ ಮಾತ್ರ ‘ನೀವು ಹಿಂದೂಗಳಾಗಿದ್ದೀರಿ’ ಮತ್ತು ‘ನೀವು ಹಿಂದೂಸ್ಥಾನದಲ್ಲಿರುವಿರಿ’ ಎಂದು ಹೇಳಬೇಕಾಗುತ್ತದೆ. ಇಂದು ಭಾರತ ಮಾತೆಯ ಎರಡೂ ಕಣ್ಣುಗಳಲ್ಲಿ ಕಣ್ಣೀರು ಸುರಿಯುತ್ತಿದೆ. ಭಾರತಮಾತೆಯ ರಕ್ತ ಯಾವುದು ಎಂಬುದು ನಮಗೆ ತಿಳಿದಿದೆ; ಆದರೆ ಇಂದಿನ ರಾಜಕಾರಣಿಗಳ ರಕ್ತ ಯಾವುದು ಎಂಬುದರ ಬಗ್ಗೆ ನನಗೆ ಸಂಶಯ ಬರುತ್ತದೆ. ಇಂದಿನ ರಾಜಕಾರಣಿ ಗಳಲ್ಲಿ ಹಿಂದೂಗಳ ರಕ್ತವಾಗಿದ್ದರೆ ಸನಾತನದಂತಹ ಹಿಂದುತ್ವವಾದಿ ಸಂಘಟನೆಗೆ ಯಾರೂ ಆಕ್ಷೇಪವೆತ್ತುತ್ತಿರಲಿಲ್ಲ’. - ಹ.ಭ.ಪ.ರಾಮಕೃಷ್ಣಬುವಾ ಗರ್ದೆ, ಡಿಚೋಲಿ, ಗೋವಾ. (ದೈನಿಕ ಸನಾತನ ಪ್ರಭಾತ, ಮಾರ್ಗಶಿರ ಶುಕ್ಲ ಅಷ್ಟಮಿ, ಕಲಿಯುಗ ವರ್ಷ ೫೧೧೨ (೧೩.೧೨.೨೦೧೦))

ಮಹಾಲೋಕದಿಂದ ಭೂಮಿಯ ಮೇಲೆ ಜನಿಸಿದ ಕು. ಪ್ರಿಯಾಂಕಾ ಸ್ವಾಮಿಯ ಬಗ್ಗೆ ....

ಮಹಾಲೋಕದಿಂದ ಭೂಮಿಯ ಮೇಲೆ ಜನಿಸಿದ ಕು. ಪ್ರಿಯಾಂಕಾ ಸ್ವಾಮಿಯ ಬಗ್ಗೆ ಗಮನಕ್ಕೆ 
ಬಂದ ಗುಣವೈಶಿಷ್ಟ್ಯಗಳು
ಎಡದಿಂದ ಕು.ಪ್ರಿಯಾಂಕಾ ಸ್ವಾಮಿ ಮತ್ತು ಕು.ಪೂನಮ ಸಾಳುಂಕೆ
ಮಹಾಲೋಕದಿಂದ ಭೂಮಿ ಮೇಲೆ ಜನಿಸಿದ ಮತ್ತು ಶೇ. ೬೦ರಷ್ಟು ಆಧ್ಯಾತ್ಮಿಕ ಮಟ್ಟ ವುಳ್ಳ ಕು.ಪ್ರಿಯಾಂಕಾ ಸ್ವಾಮಿ (ವಯಸ್ಸು ೨೧) ಇವಳು ಸಾಧನೆಗಾಗಿ ಗೋವಾದ ರಾಮ ನಾಥಿಯಲ್ಲಿನ ಸನಾತನ ಆಶ್ರಮಕ್ಕೆ ಬಂದ ನಂತರ ಅವಳ ಸಾಧನೆಯ ಪ್ರವಾಸ ಯಾವ ರೀತಿಯಾಯಿತು, ಎಂಬುದರ ಬಗ್ಗೆ ಸಹಸಾಧಕಿ ಯಾದ ಕು.ಪೂನಮ ಸಾಳುಂಕೆ ಯವರು ಮಾಹಿತಿಯನ್ನು ನೀಡಿದ್ದಾರೆ. ಕಳೆದ ವಾರ ಅವರ ಬಗ್ಗೆ ಕೆಲವು ಗುಣವೈಶಿಷ್ಟ್ಯಗಳನ್ನು ನೀಡಲಾಗಿತ್ತು. ಈ ವಾರ ಅದರ ಮುಂದುವರಿದ ಭಾಗವನ್ನು ನೀಡುತ್ತಿದ್ದೇವೆ.   (ಮುಂದುವರಿದ ಭಾಗ)

ಭಗವದ್ಗೀತೆ ಮತ್ತು ಮಹಾಭಾರತದ ಅಧ್ಯಯನದಿಂದ ಧರ್ಮಪಾಲನೆ ಮಾಡಿ ಶೇ.೬೦ ರಷ್ಟು....

ಶ್ರೀ.ಸುಧಾಕರ ಚಪಳಗಾವಕರ
ಭಗವದ್ಗೀತೆ ಮತ್ತು ಮಹಾಭಾರತದ ಅಧ್ಯಯನದಿಂದ ಧರ್ಮಪಾಲನೆ ಮಾಡಿ ಶೇ.೬೦ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ನ್ಯಾಯವಾದಿ ಸುಧಾಕರ ಚಪಳಗಾವಕರ
ನ್ಯಾಯವಾದಿ ಶ್ರೀ.ಸುಧಾಕರ ಚಪಳಗಾವಕರರವರು ಮಾಜಿ ಜಿಲ್ಲಾ ನ್ಯಾಯಾಧೀಶರಾಗಿದ್ದು ಸದ್ಯ ಉಚ್ಚ ನ್ಯಾಯಾಲಯದ ಸಂಭಾಜಿನಗರದ (ಮಹಾರಾಷ್ಟ್ರ) ವಿಭಾಗೀಯಪೀಠದಲ್ಲಿ ನ್ಯಾಯವಾದಿಯೆಂದು ವ್ಯವಸಾಯ ಮಾಡುತ್ತಿದ್ದಾರೆ. ಅವರು ಸನಾತನಕ್ಕೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಅವರ ಮಟ್ಟ ಶೇ.೬೦ರಷ್ಟಿದೆ ಎಂದು ಪ.ಪೂ.ಡಾಕ್ಟರರು ಇತ್ತೀಚೆಗೆ ಹೇಳಿದ್ದರು. ಕಾಕಾರವರೊಂದಿಗೆ ಅನೌಪಚಾರಿಕವಾಗಿ ಮಾತ ನಾಡುತ್ತಿದ್ದಾಗ ಅವರು ತಮ್ಮ ಜೀವನದ ಬಗ್ಗೆ ಬೇರೆ ಬೇರೆ ಅಂಶಗಳನ್ನು ಹೇಳಿದರು. ಇಲ್ಲಿ ಆ ಅಂಶಗಳನ್ನು ಅವರ ಶಬ್ದಗಳಲ್ಲಿಯೇ ನೀಡುತ್ತಿದ್ದೇವೆ.

ದೇವಸ್ಥಾನ ಅನಧಿಕೃತಗೊಳಿಸಿ ಕೆಡಹುವ ಸರಕಾರದ ಕ್ರಮ ಖಂಡಿಸಿ ಹಿಂದೂ ಜನಜಾಗೃತಿ....

ದೇವಸ್ಥಾನ ವಿಶ್ವಸ್ಥರ ಸಭೆ 
ದೇವಸ್ಥಾನ ಅನಧಿಕೃತಗೊಳಿಸಿ ಕೆಡಹುವ ಸರಕಾರದ ಕ್ರಮ 
ಖಂಡಿಸಿ ಹಿಂದೂ ಜನಜಾಗೃತಿ  ಸಮಿತಿಯ ಜನಜಾಗೃತಿ 
ಸಭೆಯಲ್ಲಿ ಮಾತನಾಡುತ್ತಿರುವ ಶ್ರೀ.ರವೀಂದ್ರನಾಥ ಕಾಮತ ಎಡದಿಂದ
ಶ್ರೀ.ಮೋಹನ ಗೌಡ, ಶ್ರೀ.ಮಾಧವ ಕಾಮತ ಹಾಗೂ ಶ್ರೀ.ರಾಮ ಭಟ್
ಮಂಗಳೂರು: ದಿನಾಂಕ ೨೩.೧೨. ೨೦೧೦ರಂದು ಮಂಗಳೂರಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಧಾರ್ಮಿಕ ಕೇಂದ್ರಗಳ ವಿಶ್ವಸ್ಥರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಬೆಂಗಳೂರು ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಶ್ರೀ.ರವೀಂದ್ರನಾಥ ಕಾಮತ, ಶ್ರೀವೆಂಕಟರಮಣ ದೇವಸ್ಥಾನದ ವಿಶ್ವಸ್ಥರಾದ ಶ್ರೀ.ಮಾಧವ ಕಾಮತರವರು ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ.ಮೋಹನ ಗೌಡ ಮತ್ತು  ಶ್ರೀ.ರಾಮ ಭಟ್‌ರವರು ಉಪಸ್ಥಿತರಿದ್ದರು. ಕೊನೆಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ವಿಶ್ವಸ್ಥರ ಶಿಷ್ಠ ಮಂಡಳಿಯವರು ಧರ್ಮಾಭಿಮಾನಿಗಳ ಹಸ್ತಾಕ್ಷರವುಳ್ಳ ಖಂಡನೆಯ ಪ್ರತಿಯನ್ನೂ ಹಾಗೂ ಮನವಿ ಸಲ್ಲಿಸಲಾಯಿತು.

ಫಲಕ ಪ್ರಸಿದ್ಧಿಗಾಗಿ

ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ!ಇಂದು ಎಲ್ಲೆಡೆ ಹಿಂದೂಗಳ ಮೇಲೆ ವಿವಿಧ ರೀತಿಯ ಹಲ್ಲೆಗಳಾಗುತ್ತಿವೆ. ಹಿಂದುತ್ವಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಇಂತಹ ಸ್ಥಿತಿಯಲ್ಲಿ ಹಿಂದೂಗಳನ್ನು ಜಾಗೃತಗೊಳಿಸುವುದು ಅತೀ ಅವಶ್ಯಕವಾಗಿದೆ. ಆದುದರಿಂದ ಹಿಂದೂಗಳೇ, ಈ ಕೆಳಗಿನ ವಿಷಯಗಳನ್ನು ದೇವಸ್ಥಾನಗಳಲ್ಲಿ, ಮನೆಯ ಹೊರಗೆ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಫಲಕದ ಮೇಲೆ ಬರೆದು ಧರ್ಮರಕ್ಷಣೆಯ ಕಾರ್ಯವನ್ನು ಮಾಡಿ!
ಸೂಚನೆ: ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.

ಸನಾತನದ ಮೇಲೆ ನಿರ್ಬಂಧ ಹೇರಲು ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಸರಕಾರ !

ಹಗರಣಗಳಿಂದ ಕಳಂಕಿತಗೊಂಡ ಪ್ರತಿಷ್ಠೆಯನ್ನು ಉಳಿಸುವುದಕ್ಕಾಗಿ ಯತ್ನ
ಮುಂಬೈ: ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಾದ ಅನೇಕ ಹಗರಣಗಳು ಈಗ ದೊಡ್ಡ ಪ್ರಮಾಣದಲ್ಲಿ ಬಹಿರಂಗ ವಾಗಿರುವುದರಿಂದ ಕಾಂಗ್ರೆಸ್ ಸರಕಾರದ ಪ್ರತಿಷ್ಠೆಗೆ ಕಳಂಕ ತಗಲಿದೆ. ಆದುದರಿಂದ ತನ್ನ ಪ್ರತಿಷ್ಠೆಯನ್ನು ಕಾಪಾಡಲು ಕಾಂಗ್ರೆಸ್ ಸರಕಾರವು ಹಿಂದುತ್ವವಾದಿ ಸಂಘಟನೆಗಳನ್ನು ಗುರಿಯನ್ನಾಗಿರಿಸಿಕೊಂಡಿದೆ. ಸದ್ಯದ ಹಗರಣಗಳ ಚರ್ಚೆಗೆ ಪೂರ್ಣವಿರಾಮ ನೀಡಲು ಜನರ ಗಮನವನ್ನು ಈ ಪ್ರಕರಣ ಗಳತ್ತ ಹೊರಳಿಸಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದೆ ಎಂಬ ಮಾಹಿತಿಯು ಖಚಿತ ಮೂಲಗಳಿಂದ ಸನಾತನಕ್ಕೆ ದೊರಕಿದೆ.

‘ಲಷ್ಕರ-ಎ-ತೊಯಬಾ’ಗಿಂತ ಹಿಂದುತ್ವವಾದಿ ಸಂಘಟನೆಗಳು ಹೆಚ್ಚು ಅಪಾಯಕಾರಿ...

ಭಯೋತ್ಪಾದಕರನ್ನು ಮನೆಅಳಿಯನಂತೆ ನೋಡಿಕೊಳ್ಳುವ ರಾಹುಲ ಗಾಂಧಿ ಎನ್ನುತ್ತಾನೆ,
ಹೊಸದೆಹಲಿ: ‘ಭಾರತೀಯ ಮುಸಲ್ಮಾನರಲ್ಲಿ ಕೆಲವರು ‘ಲಷ್ಕರ್-ಎ- ತೊಯಬಾ’ದಂತಹ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತಿದ್ದರೂ ‘ಲಷ್ಕರ್-ಎ-ತೊಯಬಾ’ಗಿಂತಲೂ ಭಾರತದಲ್ಲಿ ತೀವ್ರವಾಗಿ ಬೆಳೆಯುತ್ತಿರುವ ಬಲಪಂಥೀಯ ವಿಚಾರ ಸರಣಿಯುಳ್ಳ ಹಿಂದುತ್ವವಾದಿ ಸಂಘಟನೆಗಳು ಹೆಚ್ಚು ಅಪಾಯಕಾರಿಯಾಗಿವೆ. ಈ ಸಂಘಟನೆಗಳು ‘ಮುಸಲ್ಮಾನರ ಸಮಾಜದಲ್ಲಿ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸುವ ಮತ್ತು ಅವರೊಂದಿಗೆ ರಾಜಕೀಯ ವೈರ ಕಟ್ಟಿಕೊಂಡಿದೆ’ ಎಂದು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ರಾಹುಲ ಗಾಂಧಿಯವರು ಅಮೇರಿಕಾದ ಭಾರತೀಯ ರಾಯಭಾರಿ ಟಿಮೋಥಿ ಜೆ.ರೋಮರ್ ಇವರಿಗೆ ಹೇಳಿ ದ್ದಾರೆ ಎಂಬ ಮಾಹಿತಿಯು ‘ವಿಕಿಲೀಕ್ಸ್’ ಬಹಿರಂಗ ಪಡಿಸಿರುವ ದಾಖಲೆಯಲ್ಲಿ ಉಲ್ಲೇಖಿಸಿದೆ. (ಇಂತಹ ಹೇಳಿಕೆ ನೀಡಿ ರಾಹುಲ ಗಾಂಧಿ ತನ್ನ ದೇಶದ್ರೋಹಿತನವನ್ನು ಪ್ರದರ್ಶಿಸಿದ್ದಾರೆ.

ಕಲಿಯುಗದ ಮಹಾಯೋಗಿ ಗುರುದೇವ ಪ.ಪೂ.ಡಾ.ಕಾಟೇಸ್ವಾಮೀಜಿಯವರ ದೇಹತ್ಯಾಗ

 
ಶ್ರೀರಾಮಪೂರ (ತಾಲೂಕು): ಕಲಿಯುಗದ ಮಹಾಯೋಗಿ ಗುರುದೇವ ಪ.ಪೂ.ಡಾ. ಕಾಟೇ ಸ್ವಾಮೀಜಿಯವರು ಡಿಸೆಂಬರ್ ೧೫ ರಂದು ಮಧ್ಯಾಹ್ನ ೧.೫೫ ಕ್ಕೆ  ಮಹಾರಾಷ್ಟ್ರದ ವಡಾಳಾ ಮಹಾದೇವ (ಶ್ರೀರಾಮಪೂರ ತಾಲೂಕ, ನಗರ ಜಿಲ್ಲೆ) ಎಂಬಲ್ಲಿನ ತಮ್ಮ ‘ಶ್ರೀ ಗುರುದೇವ ಆಶ್ರಮ’ದಲ್ಲಿ ದೇಹತ್ಯಾಗ ಮಾಡಿದರು. ದೇಹತ್ಯಾಗದ ಸಮಯದಲ್ಲಿ ಗುರುದೇವ ರೊಂದಿಗೆ ಅವರ ಉತ್ತರಾಧಿಕಾರಿ ಪ.ಪೂ.ಭಾಸ್ಕರಕಾಕಾ ಉಪಸ್ಥಿತರಿದ್ದರು. ಪೂ.ಭಾಸ್ಕರಕಾಕಾರವರು ಗುರುದೇವರ ಪಾರ್ಥೀವ ಶರೀರವನ್ನು ಸಾಯಂಕಾಲ ೬ ಗಂಟೆಗೆ ಆಶ್ರಮದಲ್ಲಿಯೇ ಅಗ್ನಿಸಂಸ್ಕಾರ ಮಾಡಿದರು. ಈ ಸಮಯದಲ್ಲಿ ಗುರುದೇವರ ನೂರಾರು ಭಕ್ತರು ಮತ್ತು ಶಿಷ್ಯರು ಉಪಸ್ಥಿತರಿದ್ದರು.

ರಾಜ್ಯದ ೫ಸಾವಿರ ಹಿಂದೂ ಧಾರ್ಮಿಕಕೇಂದ್ರಗಳನ್ನು ಅನಧಿಕೃತವೆಂದು ನೆಲಸಮಗೊಳಿಸಲಿರುವ ಭಾಜಪ!

ಇಷ್ಟರ ವರೆಗೆ ಕರ್ನಾಟಕ ರಾಜ್ಯದಲ್ಲಿ ಕೆಡವಲಾದ ೧೦೦ಕ್ಕೂ ಹೆಚ್ಚು ಧಾರ್ಮಿಕಕೇಂದ್ರಗಳಲ್ಲಿ ಕೆಲವು ಧಾರ್ಮಿಕಕೇಂದ್ರಗಳ ಅವಶೇಷಗಳು
ಹಿಂದುತ್ವವಾದಿ ಸಂಘಟನೆಗಳು ಈ ಬಗ್ಗೆ ಕಡಿಮೆಪಕ್ಷ ಖಂಡಿಸುತ್ತಾರೋ
ಅಥವಾ ನಿತ್ಯದಂತೆ ಸುಮ್ಮನೆ ಕೈ ಕಟ್ಟಿ ಬಾಯಿಗೆ ಬೀಗ ಜಡಿದು ಕುಳಿತುಕೊಳ್ಳುತ್ತಾರೋ?

ಬೆಂಗಳೂರು: ಸರ್ವೋಚ್ಚ ನ್ಯಾಯಾಲಯದ ಆದೇಶದ ಪಾಲನೆಯೆಂದು ಕರ್ನಾಟಕ ಸರಕಾರವು ರಾಜ್ಯದಲ್ಲಿರುವ ೫ ಸಾವಿರದ ೩೦೦ ಪ್ರಾರ್ಥನಾಸ್ಥಳಗಳನ್ನು ಅನಧಿಕೃತವೆಂದು ನಿರ್ಧರಿಸಿ ಅವುಗಳನ್ನು ನೆಲಸಮಗೊಳಿಸಲಿದೆ. ಇವುಗಳಲ್ಲಿ ಕೇವಲ ಹಿಂದೂ ಧಾರ್ಮಿಕಕೇಂದ್ರಗಳ ಸಂಖ್ಯೆ ೫ ಸಾವಿರವಿದೆ. ಇದರಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ೧ ಸಾವಿರದ ೨೧೩ ದೇವಸ್ಥಾನಗಳು, ೫೫ ಮಸೀದಿಗಳು, ೧೭ಇಗರ್ಜಿಗಳು ಮತ್ತು ೪ ಗುರುದ್ವಾರಗಳಿವೆ.

ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಉತ್ಸವ

ಶ್ರೀ ರಾಮೇಶ್ವರ ದೇವರು
ಮಲೆನಾಡಿನ ಮಡಿಲಿನಲ್ಲಿರುವ ತೀರ್ಥಹಳ್ಳಿಯು ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಪವಿತ್ರ ತುಂಗಾ ನದಿಯ ತೀರದಲ್ಲಿರುವ ತೀರ್ಥರಾಜಪುರದಲ್ಲಿ (ತೀರ್ಥಹಳ್ಳಿಯಲ್ಲಿ) ಪ್ರತಿವರ್ಷ ಎಳ್ಳಮಾವಾಸ್ಯೆ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಈ ವರ್ಷ ಜನವರಿ ೪ರಂದು ತೀರ್ಥಸ್ನಾನ,೫ರಂದು ರಥೋತ್ಸವ ಮತ್ತು ೬ರಂದು ತೆಪ್ಪೋತ್ಸವವು ನಡೆಯಲಿದೆ. ಆ ಪ್ರಯುಕ್ತ ಈ ಕಿರುಲೇಖನವನ್ನು ಪ್ರಸ್ತುತಪಡಿಸುತ್ತಿದ್ದೇವೆ.

ವಿಶೇಷ ಸಂಪಾದಕೀಯ

ಗುರುದೇವಾ, ನಾವು ಕೃತಜ್ಞರಾಗಿದ್ದೇವೆ!
ಶ್ರೀರಾಮಪೂರದ (ಅಹಮದನಗರ ಜಿಲ್ಲೆ) ವಡಾಳಾ ಮಹಾದೇವ ಎಂಬಲ್ಲಿಯ ಆಶ್ರಮದಲ್ಲಿ ಮಹಾಯೋಗಿ ಗುರುದೇವ ಪ.ಪೂ.ಡಾ. ಕಾಟೇ ಸ್ವಾಮೀಜಿಯವರ ಮಹಾನಿರ್ವಾಣವಾಯಿತು ಮತ್ತು ಬ್ರಾಹ್ಮತೇಜಸ್ಸಿನ ಧಗಧಗಿಸುವ ಜ್ವಾಲೆಯು ಶಾಂತವಾಯಿತು! ಒಂದು ಚಿಕ್ಕ ಹಳ್ಳಿಯಲ್ಲಿದ್ದು ಕಳೆದ ಹಲವಾರು ವರ್ಷಗಳ ಕಾಲ ಹಿಂದೂ ಧರ್ಮದ ವೈಚಾರಿಕ ಸಂರಕ್ಷಣೆ ಯನ್ನು ಮಾಡುವ ಮಹತ್ಕಾರ್ಯವನ್ನು ಮಾಡಿ ಅವರು ತಮ್ಮ ಅವತಾರ ಕಾರ್ಯವನ್ನು ಕೊನೆಗೊಳಿಸಿದರು! ಅವರು ವೈದಿಕ ಋಷಿಗಳ ಆಧುನಿಕ ಅವತಾರವಾಗಿದ್ದರು! ಹಿಂದೂಗಳನ್ನು ಜ್ವಲಂತ ಪುರುಷಾರ್ಥ ಸಾಧಕ ರನ್ನಾಗಿಸುವುದೇ ಅವರ ಜೀವನಕಾರ್ಯವಾಗಿತ್ತು. ಗುರುದೇವರ ಅಮೃತ ವಾಣಿಯು ಚಿರಕಾಲ ಬಾಳುವಂತಹದ್ದಾಗಿದೆ. ಏಕೆಂದರೆ ಅದು ಮಾನವೀ ಜೀವನದ ರಹಸ್ಯವನ್ನು ಬಿಡಿಸಿ ಎತ್ತಿ ತೋರಿಸುವಂತಹದ್ದಾಗಿದೆ.

ಸಾವಿರಾರು ವರ್ಷಗಳ ಪುರಾತನ ದೇವಸ್ಥಾನಗಳು ಹೇಗೆ ಅನಧಿಕೃತ?

ಒಂದು ಸಾವಿರ ವರ್ಷದ ಹಿಂದೆ ಈ ದೇಶದಲ್ಲಿ ಒಬ್ಬಾನೊಬ್ಬ ಹಿಂದೂಯೇತರನಿರಲಿಲ್ಲ. ಅನಂತರ ಇತರ ಪಂಥೀಯರು ಬಂದು ಅನೇಕ ಹಿಂದೂ ದೇವಸ್ಥಾನಗಳನ್ನು ತಮ್ಮ ಧಾರ್ಮಿಕ ಸ್ಥಾನಗಳನ್ನಾಗಿಸಿ ಪರಿವರ್ತಿಸಿದರು. ಭಾರತದ ಸ್ವಾತಂತ್ರ್ಯದ ನಂತರ ಲಕ್ಷಕ್ಕೂ ಮಿಕ್ಕಿ ಅಂತಹ ಧಾರ್ಮಿಕ ಕಟ್ಟಡಗಳನ್ನು ಈ ದೇಶದಲ್ಲಿ ನಿರ್ಮಿಸಿದರು. ಇಂದು ಸರಕಾರವು ೧೦೦೦ವರ್ಷ ಹಳೆಯ ದೇವಸ್ಥಾನಗಳನ್ನು ಅನಧಿಕೃತವೆಂದು ಇತ್ತೀಚೆಗಿನ ಹಿಂದೂಯೇತರ ಧಾರ್ಮಿಕ ಕಟ್ಟಡಗಳನ್ನು ಅಧಿಕೃತ ಮಾಡುತ್ತಿದೆ.
 
Copyright © 2010 Sapthahik Sanatan Prabhat Contact Us : dainik@sanatan.org